ರಾಜಕೀಯವಿಶೇಷ ವರದಿ
ಸಹಕಾರ ಸಚಿವ ರಾಜಣ್ಣ ತಲೆದಂಡ
ಪದೇ ಪದೇ ಸರಕಾರದ ನೀತಿಗಳ ವಿರುದ್ಧ ಹೇಳಿಕೆ ನೀಡುವ ಮೂಲಕ ಮುಜುಗರ ಉಂಟು ಮಾಡುತ್ತಿರುವ ಸಹಕಾರ ಇಲಾಖೆ ಸಚಿವ ರಾಜಣ್ಣ ಅವನ್ನು ಮಂತ್ರಿ ಪದವಿಯಿಂದ ಮುಕ್ತಗೊಳಿಸಲಾಗಿದೆ.
ರಾಜ್ಯ ಸರಕಾರದ ಶಿಫಾರಸ್ಸು ಆಧರಿಸಿ ರಾಜ್ಯಪಾಲರು ಇಂದು ಸದರಿ ಅಧಿಸೂಚನೆ ಹೊರಡಿಸಿದ್ದಾರೆ.
ಮತಗಳ್ಳತನ ಬಗ್ಗೆ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿ ಇದ್ದೂ ತದವಿರುದ್ದ ಹೇಳಿಕೆ ನೀಡಿದ ರಾಜಣ್ಣ ವಿರುದ್ದ ಕಾಂಗ್ರೆಸ್ ಹೈಕಂಡ್ ನಾರಾಜಿ ವ್ಯಕ್ತ ಪಡಿಸಿ, ಕೂಡಲೇ ಇವರನ್ನು ಮಂತ್ರಿಮಂಡಲದಿಂದ ವಜಾಗೊಳಿಸಬೇಕು ಎಂದು ಮುಖ್ಯಮಂತ್ರಿ ಗಳಿಗೆ ಸೂಚಿಸಿತು ಎಂದು ಹೇಳಲಾಗುತಿದೆ.