ವಾಣಿಜ್ಯ ತೆರಿಗೆ ಇಲಾಖೆಯ ಕಲಬುರಗಿಯ ಜಂಟಿ ಆಯುಕ್ತೆ ಯಾಸ್ಮೀನ್ ಬೇಗಂ ಅವರ ಪ್ರಕಾರ ಸರಕಾರಕ್ಕೆ 9 ಕೋಟಿಯ ವಂಚನೆ ಮಾಡಿ ಬಂಧನಕ್ಕೆ ಒಳಗಾದ ಆರೋಪಿ ರಾಹುಲ್ ಕುಲಕರ್ಣಿ ಕೇವಲ 26 ವಯಸ್ಸಿನ ಯುವನಾಗಿದ್ದಾನೆ.
ಆರೋಪಿಯ ಆಧಾರ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಮಾಹಿತಿ ಪ್ರಕಾರ ಇದೇ ಸಾಬಿತು ಆಗುತಿದೆ.
ಆರೋಪಿಯ ಆಧಾರ ಕಾರ್ಡ್ ಹಾಗೂ ಪ್ಯಾನ ಕಾರ್ಡ್ ಹಾಗೂ ಭಾವಚಿತ್ರ ಕೂಡ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಇಷ್ಟೋಂದು ಚಿಕ್ಕ ವಯಸ್ಸಿನಲ್ಲಿ ಇಂತಹ ದೊಡ್ಡ ಆರ್ಥಿಕ ಅಪರಾಧ ಎಸಗಿದ್ದಾನೆ ಎಂದು ತಿಳಿದವರಿಗೆ ಈ ಸುದ್ದಿ ಹುಬ್ಬೆರಿಸುವಂತೆ ಮಾಡಿದೆ.
Samruddiya Nele is a digital magazine, to connect with people with latest updates on every moment news, not only to serve the needy but also to serve the nation.