#
ಬೀದರ, ಸೆಪ್ಟೆಂಬರ್.10 (ಕರ್ನಾಟಕ ವಾರ್ತೆ):- ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಂದು ನಗರದ ಅಭಿವೃದ್ಧಿ ದೃಷ್ಠಿಯಿಂದ ಬ್ರಿಮ್ಸ್ ಸರ್ಕಲ್, ರೋಟರಿ ಸರ್ಕಲ್ ನಾಯಕಮಾನ್, ಭಗತ್ ಸಿಂಗ್ ಸರ್ಕಲ್, ಮಹಾವೀರ್…