CM siddramaiyya
-
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ನಡೆದ ರಾಜ್ಯದ ಹಿಂದುಳಿದ ವರ್ಗಗಳ ಪತ್ರಕರ್ತರ ಮಾರ್ಗದರ್ಶಕ ಡಾ.ಎಂ.ಎಸ್.ಮಣಿ ಅವರ ಪುತ್ರಿ ಎಂ.ಎಸ್.ನವ್ಯ ಜೊತೆ ಬಿ.ಆರ್.ಭರತ್ ಗೌಡರವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವಧು-ವರರಿಗೆ ಆಶೀರ್ವದಿಸಿದರು.
ಹಿರಿಯ ಪತ್ರಕರ್ತರು, ರಾಜ್ಯದ ಹಿಂದುಳಿದ ವರ್ಗಗಳ ಪತ್ರಕರ್ತರ ಮಾರ್ಗದರ್ಶಕರು, ಹೃದಯವಂತರು, ಆತ್ಮೀಯ ಬಂಧುಗಳು, ಅದಮ್ಯ ಧೀಶಕ್ತಿಯಾಗಿರುವ ಡಾ.ಎಂ.ಎಸ್.ಮಣಿ ಅವರ ಪುತ್ರಿ ಎಂ.ಎಸ್.ನವ್ಯ ಜೊತೆ ಬಿ.ಆರ್.ಭರತ್ ಗೌಡರವರ ವಿವಾಹ…
Read More »