ವಿಶೇಷ ವರದಿ
https://advaadvaith.com
-
ಬೀದರ ಬಸ್ ನಿಲ್ದಾಣ ಘಟಕ–2ಕ್ಕೆ 25 ಹೊಸ ಬಸ್ಗಳ ಬೇಡಿಕೆ
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬೀದರ ಬಸ್ ನಿಲ್ದಾಣ ಘಟಕ–2ಕ್ಕೆ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಅನುದಾನದಡಿಯಲ್ಲಿ 25 ಹೊಸ ಬಸ್ಗಳನ್ನು ಒದಗಿಸಬೇಕೆಂದು ಬೀದರ ಜಿಲ್ಲಾ…
Read More » -
ಈಡೇರದ ಪ್ರಮುಖ ಬೇಡಿಕೆಗಳು: ಕೆಲಸ ಸ್ಥಗಿತಗೊಳಿಸಲಿರುವ ನೌಕರರು ಪೌರ ನೌಕರರ ಮುಷ್ಕರ ನಾಳೆಯಿಂದ
ಬೀದರ್: ಸೇವೆ ಕಾಯಂಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ನೌಕರರು ಇಲ್ಲಿಯ ಮಹಾನಗರ ಪಾಲಿಕೆ ಎದುರು ಡಿಸೆಂಬರ್ 5 ರಿಂದ ಕೆಲಸ ಸ್ಥಗಿತಗೊಳಿಸಿ…
Read More » -
151 ಜೋಡಿಗಳ ಸರಳ ಸಾಮೂಹಿಕ ವಿವಾಹ: ಖರ್ಗೆ ಶಾರದಾಬಾಯಿ ಟ್ರಸ್ಟ್ ವತಿಯಿಂದ ಭವ್ಯ ಆಯೋಜನೆ
ಬೀದರ್ ತಾಲೂಕಿನ ರಾಜೀವ್ ಗಾಂಧಿ ಪದವಿ ಪೂರ್ವ ಆವರಣದಲ್ಲಿ ಖರ್ಗೆ ಶಾರದಾಬಾಯಿ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ), ಜನತಾ ಪ್ರವೀಣ್ ಶಿಕ್ಷಣ ಸಂಸ್ಥೆ ಹಾಗೂ ಖರ್ಗೆ…
Read More » -
ದೀಪಾವಳಿಗೆ ಪ್ರಯಾಣಿಕರಿಂದ ದುಬಾರಿ ಟಿಕೆಟ್ ದರ ವಸೂಲಿ ಆರೋಪ
ಬೀದರ್: ದೀಪಾವಳಿಗೆ ತಮ್ಮ ತಮ್ಮ ಊರುಗಳಿಗೆ ಮರಳುವ ಪ್ರಯಾಣಿಕರಿಂದ ದುಬಾರಿ ಟಿಕೆಟ್ ದರ ವಸೂಲಿ ಮಾಡುತ್ತಿರುವ ಖಾಸಗಿ ಬಸ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ…
Read More » -
ಅವ್ಯವಹಾರ: ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ ಧರಣಿ
ಜಿಲ್ಲೆಯಲ್ಲಿ ಚರ್ಚ್ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದ ಅವ್ಯವಹಾರದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ಕಾರ್ಯಕರ್ತರು ಬೀದರ್ನಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು. ಬೀದರ್:…
Read More » -
ಗುದಗೆ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಹಾಗೂ ನ್ಯುರೊ ಕೇರ್ ಲಭ್ಯ: ಡಾ.ಗುದಗೆ
ಬೀದರ್: ಅಪಘಾತಕ್ಕೀಡಾಗಿ ತಲೆ ಗಾಯವಾಗಿ ಅಥವಾ ಮೆದುಳಿಗೆ ಪೆಟ್ಟಾದಲ್ಲಿ ನರಗಳು ಕಡಿತವಾಗಿ ರೋಗಿ ತನ್ನ ಸ್ಮರಣೆ ಕಳೆದುಕೊಳ್ಳುತ್ತಾನೆ. ಪ್ರಾಣ ಹಾನಿ ಸಹ ಸಂಭವಿಸುತ್ತದೆ. ಇಂಥ ಸಂದರ್ಭದಿAದ ಪಾರಾಗಲು…
Read More » -
ಅಸಂಘಟಿತ ವಲಯದ ಕಾರ್ಮಿಕರು ಈ ರಾಜ್ಯದ ಬಹು ದೊಡ್ಡ ಆಸ್ತಿ – ಸಚಿವ ಸಂತೋಷ ಲಾಡ.
ಅಕ್ಟೋಬರ್ 14 (ಕರ್ನಾಟಕ ವಾರ್ತೆ). ಅಸಂಘಟಿತ ವಲಯದ ಕಾರ್ಮಿಕರು ಈ ರಾಜ್ಯದ ಬಹು ದೊಡ್ಡ ಆಸ್ತಿ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ…
Read More » -
*ಸರ್ಕಾರಿ ಸ್ಥಳದಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧ :*
ಬಾಗಲಕೋಟೆ, ಅಕ್ಟೋಬರ್ 13: ಸರ್ಕಾರಿ ಸ್ಥಳದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ತಮಿಳುನಾಡು ರಾಜ್ಯದ ಕ್ರಮವನ್ನು ಪರಿಗಣಿಸಿ, ಪರಿಶೀಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ…
Read More » -
ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಆದೇಶ ಮಾಡಿದ್ದು ನಿಜಕ್ಕೂ ಸಾರ್ಥಕ
ಸಾಮಾಜಿಕ ಚಿಂತಕರು, ಪತ್ರಕರ್ತರಾದ ಶ್ರೀಡಾ.ಎಂಎಸ್.ಮಣಿ ಸರ್ ರವರು 2022 ರಲ್ಲಿ ತಮ್ಮ ಸಂಪಾದಕತ್ವದಲ್ಲಿ ಪ್ರಕಟಿಸಿದ *”ಗವಿಮಾರ್ಗ ಗ್ರಂಥ”* ದಲ್ಲಿ ಪ್ರಕಟಗೊಂಡ ಈ ಲೇಖನ ಸರ್ಕಾರಕ್ಕೆ ಸ್ಪೂರ್ತಿ ನೀಡಿದಂತೆ…
Read More » -
ಸರ್ಕಾರಿ ಸೇವೆಯಲ್ಲಿರುವ ಮಹಿಳೆಯರಿಗೆ ರಾಜ್ಯ ಸರ್ಕಾರದ ಕ್ರಾಂತಿಕಾರಿ ತೀರ್ಮಾನ
ಮಹಿಳೆಯರು ಋತುಸ್ರಾವದ ಸಮಯದಲ್ಲಿ ಅನುಭವಿಸುವ ನೋವು ಸಂಕಟಗಳನ್ನು ಲೇಖನದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸುವ ಮೂಲಕ ವೃತ್ತಿನಿರತ ಮಹಿಳೆಯರಿಗೆ ರಜಾ ಸೌಲಭ್ಯವನ್ನು ಕಲ್ಪಿಸುವಂತೆ ಮಾನವೀಯ ಕಳಕಳಿಯಿಂದ ಒತ್ತಾಯಿಸಿದ್ದ ಡಾ.ಎಂ.ಎಸ್.ಮಣಿಯವರ…
Read More »