ಆರೋಗ್ಯ ಮತ್ತು ಶಿಕ್ಷಣ
https://advaadvaith.com
-
Oct- 2025 -17 October
ಗುದಗೆ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಹಾಗೂ ನ್ಯುರೊ ಕೇರ್ ಲಭ್ಯ: ಡಾ.ಗುದಗೆ
ಬೀದರ್: ಅಪಘಾತಕ್ಕೀಡಾಗಿ ತಲೆ ಗಾಯವಾಗಿ ಅಥವಾ ಮೆದುಳಿಗೆ ಪೆಟ್ಟಾದಲ್ಲಿ ನರಗಳು ಕಡಿತವಾಗಿ ರೋಗಿ ತನ್ನ ಸ್ಮರಣೆ ಕಳೆದುಕೊಳ್ಳುತ್ತಾನೆ. ಪ್ರಾಣ ಹಾನಿ ಸಹ ಸಂಭವಿಸುತ್ತದೆ. ಇಂಥ ಸಂದರ್ಭದಿAದ ಪಾರಾಗಲು…
Read More » -
11 October
ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಆದೇಶ ಮಾಡಿದ್ದು ನಿಜಕ್ಕೂ ಸಾರ್ಥಕ
ಸಾಮಾಜಿಕ ಚಿಂತಕರು, ಪತ್ರಕರ್ತರಾದ ಶ್ರೀಡಾ.ಎಂಎಸ್.ಮಣಿ ಸರ್ ರವರು 2022 ರಲ್ಲಿ ತಮ್ಮ ಸಂಪಾದಕತ್ವದಲ್ಲಿ ಪ್ರಕಟಿಸಿದ *”ಗವಿಮಾರ್ಗ ಗ್ರಂಥ”* ದಲ್ಲಿ ಪ್ರಕಟಗೊಂಡ ಈ ಲೇಖನ ಸರ್ಕಾರಕ್ಕೆ ಸ್ಪೂರ್ತಿ ನೀಡಿದಂತೆ…
Read More » -
11 October
ಸರ್ಕಾರಿ ಸೇವೆಯಲ್ಲಿರುವ ಮಹಿಳೆಯರಿಗೆ ರಾಜ್ಯ ಸರ್ಕಾರದ ಕ್ರಾಂತಿಕಾರಿ ತೀರ್ಮಾನ
ಮಹಿಳೆಯರು ಋತುಸ್ರಾವದ ಸಮಯದಲ್ಲಿ ಅನುಭವಿಸುವ ನೋವು ಸಂಕಟಗಳನ್ನು ಲೇಖನದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸುವ ಮೂಲಕ ವೃತ್ತಿನಿರತ ಮಹಿಳೆಯರಿಗೆ ರಜಾ ಸೌಲಭ್ಯವನ್ನು ಕಲ್ಪಿಸುವಂತೆ ಮಾನವೀಯ ಕಳಕಳಿಯಿಂದ ಒತ್ತಾಯಿಸಿದ್ದ ಡಾ.ಎಂ.ಎಸ್.ಮಣಿಯವರ…
Read More » -
8 October
ಶಿಶು ಅಭಿವೃದ್ದಿ ಯೊಜನಾಧಿಕಾರಿ ಭಾಲ್ಕಿ ಅವರ ವಿರುದ್ಧ ಅಮಾನತು ಕ್ರಮಕ್ಕೆ ಒತ್ತಾಯ
ಬೀದರ: 2025–26ನೇ ಸಾಲಿನಲ್ಲಿ ಕೌಟುಂಬಿಕ ಮಹಿಳಾ ಸುರಕ್ಷಣೆ ಕಾಯ್ದೆಯಡಿಯಲ್ಲಿ ನೇಮಕಗೊಂಡ ಮೆಸೆಂಜರ್ ಹುದ್ದೆಗೆ ಸಂಬoಧಿಸಿದoತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಭಾಲ್ಕಿ ಶಿಶು ಅಭಿವೃದ್ಧಿ ಯೋಜನಾ…
Read More » -
Sep- 2025 -13 September
ಭಾರತೀಯ *ಶಿಕ್ಷಣ ರತ್ನ ರಾಷ್ಟ್ರ ಮಟ್ಟದ ಪ್ರಶಸ್ತಿ* ಪ್ರಧಾನ … ಶ್ರೀ *ರವೀಂದ್ರ ಡಿಗ್ಗಿ* ಯವರಿಗೆ
ದಿನಾಂಕ – 12-09-2025 ಶುಕ್ರವಾರ ರಂದು ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ *ಡಾ.ಬಿ.ಆರ್. ಅಂಬೇಡ್ಕರ್* ಭವನದಲ್ಲಿ . ಶ್ರೀ *ರವೀಂದ್ರ ಡಿಗ್ಗಿ* ಯವರಿಗೆ ಅಂತರರಾಷ್ಟ್ರೀಯ ANYELP GROUPS ರವರು…
Read More » -
5 September
ಸಾಹಿತಿ ಗೋಪಾಲಕೃಷ್ಣ ಹೊಳ್ಳ ವಂಡ್ಸೆ ಅವರ ಸುಪುತ್ರಿಯ ಸಾಧನೆ
ಬೀದರಿನ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ( ಎಚ್. ಕೆ. ಇ. ಸೊಸೈಟಿ ) ವಿಧ್ಯಾರ್ಥಿನಿ ಕು. ಅನುಪಮ ಹೊಳ್ಳ ಅವರು ಇಂಗ್ಲೀಷ್ ವಿಜ್ಞಾನ ವಿಭಾಗ ಪ್ರಥಮ ವರ್ಷ…
Read More » -
Aug- 2025 -5 August
ಪ್ರಸೂತಿ, ಸ್ತ್ರೀ ರೋಗ ತಜ್ಞರ ಸಮ್ಮೇಳನ ಉದ್ಘಾಟನೆ: ಸಚಿವ ಈಶ್ವರ ಖಂಡ್ರೆ ಕಿವಿಮಾತು ತಾಯಿ-ಮಕ್ಕಳ ಆರೋಗ್ಯ ಕಾಳಜಿ ವಹಿಸಿ
ಬೀದರ್ನ ಬ್ರಿಮ್ಸ್ ಸಭಾಂಗಣದಲ್ಲಿ ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಉತ್ತರ ವಲಯ ಸಮ್ಮೇಳನ ಹಾಗೂ ಕಾರ್ಯಾಗಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು…
Read More » -
3 August
ಹಳ್ಳಿಗಳಿಗೆ ತೆರಳಿ ಕಂಪ್ಯೂಟರ್ ಸಾಕ್ಷರತೆ ತರಬೇತಿ; ಏಕಲ್ ಗ್ರಾಮೋಥಾನ್ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ
ಇಂದು ದಿನಾಂಕ 3/8/2025 ಬೀದರ್ ತಾಲೂಕಿನ ಮಂದಕನಹಳ್ಳಿ ಗ್ರಾಮದಲ್ಲಿ ಇಲ್ಲಿಯವರೆಗೆ ಕಂಪ್ಯೂಟರ್ ಬೇಸಿಕ್ ಶಿಕ್ಷಣವನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು , ಈ ಕಾರ್ಯಕ್ರಮವನ್ನು…
Read More » -
11 July
The Game Officially Announced, Watch the Trailer Here
Stay focused and remember we design the best WordPress News and Magazine Themes. It’s the ones closest to you that…
Read More »
- 1
- 2
