Chief Editor Keerthi Sena
-
ವಿಶೇಷ ವರದಿ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಜಾತಿವಾದಿ ಹಲ್ಲೆ; ಸಂಬoಧಿತ ವ್ಯಕ್ತಿಗಳ ವಿರುದ್ಧ ದೇಶದ್ರೋಹಿ ಕ್ರಮ ಹಸ್ತಗತಿಗೆ ಒತ್ತಾಯ
ಬೀದರ: ವೀರ ಕನ್ನಡಿಗರ ಸೇನೆ ತಿಳಿಸುತ್ತದೆ: ದಿನಾಂಕ 06-10-2025 ಮತ್ತು 07-10-2025 ರಂದು ಸುಪ್ರೀಂ ಕೋರ್ಟ್ನಲ್ಲಿ ನಡೆದ ಘಟನೆ – ಮುಖ್ಯ ನ್ಯಾಯಮೂರ್ತಿ ಶ್ರೀ ಬಿ. ಆರ್.…
Read More » -
ರಾಜಕೀಯ
ಸಂಪುಟ ತೀರ್ಮಾನ: ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡರು
ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಮಂಗಳೂರಿನ ದೇರೆಬೈಲ್ನ ಬ್ಲೂಬೆರಿ ಹಿಲ್ಸ್ ರಸ್ತೆಯಲ್ಲಿರುವ 3,285 ಎಕರೆ ಭೂಮಿಯನ್ನು ವಾಣಿಜ್ಯ ಕಛೇರಿ…
Read More » -
ವಿಶೇಷ ವರದಿ
ಧರ್ಮಗಂಗೋತ್ರಿ ಭರತ ಶೆಟ್ಟಿ ಅವರ ಸಾಧನೆ ನಾಡಿಗೆ ಪ್ರೇರಣೆ
ಧರ್ಮಗಂಗೋತ್ರಿ ಭರತ್ ಶೆಟ್ಟಿ ಅವರ ಸಾಧನೆ ಅನೇಕರಿಗೆ ಪ್ರೇರಣೆಯಾಗಿದೆ ನಮ್ಮ ರಾಜ್ಯದ ಹೆಮ್ಮೆಯ ಸಂಗತಿ ಇವರು ರಾಜ್ಯದಾದ್ಯಂತ ಅನೇಕ ಹುದ್ದೆಗಳನ್ನು ಹಾಗೂ ಜವಾಬ್ದಾರಿಯನ್ನು ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಭಾರತ…
Read More » -
ವಿಶೇಷ ವರದಿ
ಶಿಶು ಅಭಿವೃದ್ದಿ ಯೊಜನಾಧಿಕಾರಿ ಭಾಲ್ಕಿ ಅವರ ವಿರುದ್ಧ ಅಮಾನತು ಕ್ರಮಕ್ಕೆ ಒತ್ತಾಯ
ಬೀದರ: 2025–26ನೇ ಸಾಲಿನಲ್ಲಿ ಕೌಟುಂಬಿಕ ಮಹಿಳಾ ಸುರಕ್ಷಣೆ ಕಾಯ್ದೆಯಡಿಯಲ್ಲಿ ನೇಮಕಗೊಂಡ ಮೆಸೆಂಜರ್ ಹುದ್ದೆಗೆ ಸಂಬoಧಿಸಿದoತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಭಾಲ್ಕಿ ಶಿಶು ಅಭಿವೃದ್ಧಿ ಯೋಜನಾ…
Read More » -
ವಿಶೇಷ ವರದಿ
ಸವಿತಾ ಸಮಾಜ ಸರಕಾರಿ/ಅರೆ ಸರಕಾರಿ/ನಿವೃತ್ತಿ ನೌಕರರ ಸಂಘದ ಅಧ್ಯಕ್ಷರಾಗಿ ಡಾ. ಚೆನ್ನವೀರ ಜಿ. ಸಂಗಮಕರ್ ಆಯ್ಕೆ
ಬೀದರ ಜಿಲ್ಲಾ ಸವಿತಾ ಸಮಾಜದ ಸರಕಾರಿ ನೌಕರರು/ಅರೆ ಸರಕಾರಿ ಹಾಗೂ ನಿವೃತ್ತ ನೌಕರರ ಸಂಘ ಅಸ್ತಿತ್ವಕ್ಕೆ ಬಂದಿದೆ. ಅದರ ಅಧ್ಯಕ್ಷರಾಗಿ ಡಾ. ಚೆನ್ನವೀರ ಜಿ. ಸಂಗಮಕರ್…
Read More » -
ವಿಶೇಷ ವರದಿ
*9 ಕೋಟಿ ಯ ಜಿ.ಎಸ್.ಟಿ. ವಂಚನೆ ಆರೋಪಿಗೆ ಜಾಮೀನು*
9 ಕೋಟಿಯ ಜಿ.ಎಸ್.ಟಿ. ವಂಚನೆ ಮಾಡಿದ್ದಾನೆನ್ನಲಾದ ಆರೋಪಿ ರಾಹುಲ್ ತಂದೆ ಕಿಶನರಾವ್ ಕುಲಕರ್ಣಿ ಎಂಬವನಿಗೆ ಬೀದರಿನ ನ್ಯಾಯಾಲಯದಿಂದ ಜಾಮೀನು ನೀಡಲಾಗಿದೆ. ಬೀದರಿನ 1ನೇ ಅಧಿಕ ಸಿವಿಲ್ ಜಡ್ಜ…
Read More » -
ಆರೋಗ್ಯ ಮತ್ತು ಶಿಕ್ಷಣ
ಭಾರತೀಯ *ಶಿಕ್ಷಣ ರತ್ನ ರಾಷ್ಟ್ರ ಮಟ್ಟದ ಪ್ರಶಸ್ತಿ* ಪ್ರಧಾನ … ಶ್ರೀ *ರವೀಂದ್ರ ಡಿಗ್ಗಿ* ಯವರಿಗೆ
ದಿನಾಂಕ – 12-09-2025 ಶುಕ್ರವಾರ ರಂದು ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ *ಡಾ.ಬಿ.ಆರ್. ಅಂಬೇಡ್ಕರ್* ಭವನದಲ್ಲಿ . ಶ್ರೀ *ರವೀಂದ್ರ ಡಿಗ್ಗಿ* ಯವರಿಗೆ ಅಂತರರಾಷ್ಟ್ರೀಯ ANYELP GROUPS ರವರು…
Read More » -
ವಿಶೇಷ ವರದಿ
ಕರ್ನಾಟಕ ರಾಜ್ಯದ ವಿಧಾನ ಪರಿಷತ್ ಗೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿರುವ ಕ್ರಿಯಾಶೀಲ ಪತ್ರಕರ್ತ ಕೆ.ಶಿವಕುಮಾರ್ ಅವರಿಗೆ ಶುಭವಾಗಲಿ.
ಕೀರ್ತಿ ಸೇನಾ, ಸಂಪಾದಕರು ಸಮೃದ್ಧಿಯ ನೆಲೆ ಕನ್ನಡ ದಿನ ಪತ್ರಿಕೆ, ಬೀದರ
Read More » -
ವಿಶೇಷ ವರದಿ
ಜಿಲ್ಲಾಧಿಕಾರಿಳಿಂದ ನಗರದ ಚರಂಡಿ ವ್ಯವಸ್ಥೆ ವೀಕ್ಷಣೆ
ಬೀದರ, ಸೆಪ್ಟೆಂಬರ್.10 (ಕರ್ನಾಟಕ ವಾರ್ತೆ):- ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಂದು ನಗರದ ಅಭಿವೃದ್ಧಿ ದೃಷ್ಠಿಯಿಂದ ಬ್ರಿಮ್ಸ್ ಸರ್ಕಲ್, ರೋಟರಿ ಸರ್ಕಲ್ ನಾಯಕಮಾನ್, ಭಗತ್ ಸಿಂಗ್ ಸರ್ಕಲ್, ಮಹಾವೀರ್…
Read More » -
ವಿಶೇಷ ವರದಿ
ಹುಮನಾಬಾದನಲ್ಲಿ ಬಲತ್ಕಾರ ಜಿಹಾದ್, ಸಂಪೂರ್ಣ ತನಿಖೆಗೆ ಸೋಮನಾಥ ಪಾಟೀಲ ಆಗ್ರಹ
ಬೀದರ:- ಹುಮನಾಬಾದ ನಗರದ ಮರಾಠಿ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ ರೈಸ್ ಶೇಖ್ ಎಂಬ ಶಿಕ್ಷಕ ಅದೇ ಶಾಲೆಯ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಬ್ಲಾಕ್ ಮೇಲ್ ಮಾಡಿರುವ…
Read More »