# ಬ್ರಿಮ್ಸ್ ಆಸ್ಪತ್ರೆ ಬೀದರಿನ ಕರ್ಮಕಾಂಡ, ಆಸ್ಪತ್ರೆ ಸಿಬಂಧಿಗಳಿಗೆ ವರ್ಷಗಟ್ಟಲೇ ಸಂಬಳ ಇಲ್ಲ…. – Samruddiya Nele
ವಿಶೇಷ ವರದಿ

ಬ್ರಿಮ್ಸ್ ಆಸ್ಪತ್ರೆ ಬೀದರಿನ ಕರ್ಮಕಾಂಡ, ಆಸ್ಪತ್ರೆ ಸಿಬಂಧಿಗಳಿಗೆ ವರ್ಷಗಟ್ಟಲೇ ಸಂಬಳ ಇಲ್ಲ….

ಲ್ಯಾಬ್ ಟೆಕ್ನಿಶಿಯನ್ ನಿಲೋಫರ್‌ ಎಂಬ ಮಹಿಳಾ ಸಿಬಂಧಿ ಆತ್ಮಹತ್ಯೆ ಯತ್ನ.

ಆತ್ಮಹತ್ಯೆ ಯತ್ನಕ್ಕೆ ಮುನ್ನ ಅವಳು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಅಳಲು ತೊಡಿಕೊಂಡಿದ್ದಳು. 

ಅವಳ ವಿಡಿಯೋ ವೈರಲ್ ಆದ ಬಳಿಕ ಅವಳ ಮೇಲೆ ವಿಪರಿತ ಒತ್ತಡ ತರಲಾಯಿತು ಎಂದು ಆರೋಪಿಸಲಾಗಿದೆ. 

ಒತ್ತಡ ತಾಳಲಾರದೇ ನಿಲೋಫರ್ ಇಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಳು. ಮನೆಯವರು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿದರಿಂದ ಅವಳು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಹೇಳಲಾಗುತಿದೆ. 

ಆದರೆ ಈ ಪ್ರಕರಣದಲ್ಲಿ ಹೊಣೆಗಾರರನ್ನು ಶಿಕ್ಷಿಸಬೇಕೆಂದು ನಿಲೋಫರ್ ಕುಟುಂಬದವರು ಒತ್ತಾಯಿಸಿದ್ದಾರೆ.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!