# 19 ವರ್ಷಗಳ ಹಿಂದಿನ ನೆನಪು, ಪತ್ರಕರ್ತರ 28ನೇ ರಾಜ್ಯ ಸಮ್ಮೇಳನ ಬೀದರನಲ್ಲಿ 2007 ರಲ್ಲಿ ನಡೆದಿತ್ತು. – Samruddiya Nele
ಸಂಪಾದಕೀಯ

19 ವರ್ಷಗಳ ಹಿಂದಿನ ನೆನಪು, ಪತ್ರಕರ್ತರ 28ನೇ ರಾಜ್ಯ ಸಮ್ಮೇಳನ ಬೀದರನಲ್ಲಿ 2007 ರಲ್ಲಿ ನಡೆದಿತ್ತು.

ಅಂದಿನ ಮುಖ್ಯಮಂತ್ರಿ ಶ್ರೀ ಎಚ್. ಡಿ. ಕುಮಾರಸ್ವಮಿ ಅವರು ಉದ್ಘಾಟಿಸಿದರು. ಜಿಲ್ಲಾ ಮಂತ್ರಿ ಶ್ರೀ ಬಂಡೆಪ್ಪ ಖಾಸೆಂಪುರ್ ನೇತೃತ್ವ ವಹಿಸಿ ಯಶಸ್ವಿ ಗೊಳಿಸಿದ್ದರು. ಸಚಿವರಾದ ಮಿರಾಜುದ್ದೀನ ಪಟೇಲ್ ಎಚ್.ಡಿ. ರೇವಣ್ಣ, ರೇವು ನಾಯಕ್ ಅವರುಗಳು ಭಾಗವಹಿಸಿದ್ದರು. ಹಾರಕೂಡಿನ ಡಾ. ಚನ್ನವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. 

ಹಿರಿಯ ಪತ್ರಕರ್ತರಾದ ಖಾಜಿ ಅರಷದ್ ಅಲಿ, ಖೈಸರ್ ರೆಹಮಾನ್, ಕಮಲಾಕರ್ ಜೋಷಿ, ಅಬ್ದುಲ್ ಹಮೀದ್, ಗಂಧರ್ವ ಸೇನಾ, ಮಾರುತಿ ಬಾವಿದೊಡ್ಡಿ ಅವರುಗಳಿಗೆ ಸನ್ಮಾನಿಸಲಾಗಿತ್ತು. 

ಬೀದರಿನ ರಂಗ ಮಂದಿರನಲ್ಲಿ ದಿ. 24 , 25 ಮೇ 2007 ರಂದು ನಡೆದ ಈ ಸಮ್ಮೇಳನಕ್ಕೆ ರಾಜ್ಯದಾದ್ಯಂತ ದಿಂದ 700 ಕ್ಕೂ ಹೆಚ್ಚು ಪತ್ರಕರ್ತರು ಸಾಕ್ಷಿಯಾಗಿದ್ದರು.

ಶ್ರೀ ಬಸವರಾಜ ಕಾಮಶೆಟ್ಟಿ ಅವರು ಸಂಘದ ಅಧ್ಯಕ್ಷರಾಗಿದ್ದರು.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!